17 सितंबर 2022 22:44
There is no maintenance, not clean and it's partially drown I suggest not to visit
15 जनवरी 2020 5:16
Chelore is a Historical place. Chelore bavi is old historical places its was built a Sule of Chelore. Famous place and near situated lord Maralu basaveshwara temple
Maralu means sand its was Hindu god and every year arrange Jatra Mohothsava Function. And largest ox's was sold
10 दिसंबर 2019 8:10
ಚೇಳೂರು ಬಾವಿ ಇದು ತುಂಬಾ ಪ್ರಾಚೀನ ಕಾಲದಲ್ಲಿ ನಮ್ಮ ಪೂರ್ವಜರು ಬಾವಿ ತೋಡಲು (ತೆಗೆಯಲು) ಹೋದಾಗ ತಾಯಿ ಒಬ್ಬಳು ಮಗು ಊಟ ಮಾಡ್ತಿದೆ ಯಾರು ಮೇಲಿಂದ ಮಣ್ಣು ಬೀಳಿಸ್ತ ಇರೋದು ಅನ್ನೋ ಅಶರೀರ ವಾಣಿ ಕೇಳಿ ಅಲ್ಲಿಗೆ ನಿಲ್ಲಿಸಿದರು, ಈ ಬಾವಿ ತಗೆದ ಮಣ್ಣಿನಿಂದ ಮಹಾಪುರುಷರ ವ್ಯಕ್ತಿಯೊಬ್ಬರು ಬಸವಣ್ಣ (ನಂದಿ) ಮೂರ್ತಿ ಮಾಡಿ ಸಮೀಪದಲ್ಲಿ ಪ್ರತಿಷ್ಠಾಪಿಸುತ್ತಾರೆ ಯಾವಾಗ ಚೇಳೂರು ಬಾವಿ ತುಂಬಿ ಉರುಬಾಗಿಲಿನಲ್ಲಿರುವ ಕಲ್ಲುಕೊಳಿ ಕೋಗಿ ಮರಳಿನ ಬಸವ ಉಡ್ರಿಕೆ (ಕೋಗು) ಹಾಕುತ್ತೋ ಅಂದು ಜಗತ್ತಿನ ಅಂತ್ಯ ಆಗುತ್ತೆ ಅನ್ನೋ ದಂತ ಕಥೆ. ಪ್ರತಿವರ್ಷ ಬಸವ ಜಯಂತಿ ದಿನದಂದು ವಿಜೃಂಭಣೆಯಿಂದ ಜಾತ್ರಾ ಮಹೋತ್ಸವ ಜರುಗುತ್ತದೆ ಮತ್ತು ಬೃಹತ್ ದನಗಳ ಜಾತ್ರೆ ೭ ದಿನಗಳ ಕಾಲ ನಡೆಯುತ್ತದೆ.
08 दिसंबर 2019 10:51
Chelur, located in India, around 110 kms from Bangalore city and 30 kms rom Tumkur. Chelur is famous for many historical places and the event happened earlier.there are 101 hindu temples. Chelur town has been recognized to be a Taluk place.hope it will become one of the Taluks in Tumkur district.
09 नवंबर 2019 22:35
It's a old holy place.
It is a big story.
ಕಲ್ಲು ಬಸವ ಜೆಂಕರಿಸಿದರೆ ಅಲ್ಲಿಗೆ ಕಲಿಗಾಲ ಮುಗೀತು ಅಂತ ಅರ್ಥ.

ಈ ಬಾವಿ ತೊಡಬೇಕಡ್ರೆ ಒಬ್ಬ ಮಹಿಳೆ ಬಾವಿ ತಗಿಯೋದು ನಿಲ್ಸ್ರಪ್ಪ. ಮಗುವಿನ ತಟ್ಟೆಗೆ ಮಣ್ಣು ಬೀಳುತ್ತೆ ಅಂತ ಹೇಳಿದ್ರಂತೆ ಅಲ್ಲಿಗೆ ನಿಲ್ಸಿರಂತೆ.
ಅ ತಾಯಿ ಭೂಮಿ ತಾಯಿ ಅಂತ ನನ್ನ ಭಾವನೆ.
ಜೈ ಹಿಂದ್.
Incredible India.

ಇದು ನಮ್ಮ ಹಿರಿಯರು ಹೇಳಿದ ನಿಜ ಕಥೆ
13 मई 2019 19:21
One of the most beautiful place we can visit in chelur

एक समीक्षा लिखे



समग्र रेटिंग: