30 जून 2022 10:28
ಮಾಗಡಿಗೆ ಪ್ರಾಚೀನ ಇತಿಹಾಸವಿದೆ. ಹಿಂದೆ ರಾಜರ ಆಳ್ವಿಕೆಯಿದ್ದ ಸಂದರ್ಭದಲ್ಲಿ ಇದು " ಮಹಾ ಗಡಿ " ಯಾಗಿದ್ದು ಜನರ ಆಡುಭಾಷೆಯಲ್ಲಿ ಮಾಗಡಿಯಾಗಿದೆ. ಸುತ್ತಲೂ ಬೆಟ್ಟ ಗುಡ್ಡಗಳಿಂದ ಕೂಡಿದ ಗ್ರಾಮೀಣ ಸೊಗಡನ್ನು ಹೊಂದಿರುವ ಪ್ರದೇಶವಾಗಿದೆ. ಶ್ರೀ ಪಶ್ಚಿಮ ವೆಂಕಟಾಚಲ ದೇವಾಲಯ ಶ್ರೀ ಮಾಗಡಿ ರಂಗನಾಥಸ್ವಾಮಿ ದೇವಾಲಯ, ಸಾವನದುರ್ಗದ ಕಾದಿಟ್ಟ ಅರಣ್ಯ ಪ್ರದೇಶದಲ್ಲಿ ಹಲವಾರು ಸಸ್ಯ ಪ್ರಭೇದಗಳನ್ನು, ಜೀವಸಂತುಲಗನ್ನು ಕಾಣಬಹುದು.

एक समीक्षा लिखे



समग्र रेटिंग: