15 दिसंबर 2021 19:42
Very bad he will tell one rate in phone and when we come he will raise the price don't go and purchase very bad
03 जनवरी 2021 6:43
Good well maintained. It also includes Gir cows where u get organic milk. But they charge us 100rs for a person to have a look inside
08 जनवरी 2019 1:15
ಕುರಿ ಹಸು ಮೇಕೆ ಕೋಳಿ ಮೀನು ಇವೆಲ್ಲದರ ಸಾಕಾಣಿಕೆ ಬಗ್ಗೆ ಜ್ಞಾನ ಬೇಕು ಅಂತ ಬಂದ್ರೆ ಒಂದಷ್ಟು ಉತ್ತಮ ಮಾಹಿತಿ ಸಿಗತ್ತೆ. ಅದಕ್ಕೂ ಮೀರಿ ಇಲ್ಲಿಯ ವಾತಾವರಣ ಮನಸಿಗೆ ತುಂಬ ಮುದ ನೀಡತ್ತೆ. ಮೈನ್ಟೈನ್ ಮಾಡಲು ಯಾವುದೇ ಕೆಲಸಗಾರರು ಇಲ್ಲದಿದ್ದರೂ ಮನೆಯವರೇ ಸಮಯವನ್ನು ಕೊಟ್ಟು ತಕ್ಕಮಟ್ಟಿಗೆ ಫಾರಂ ಅನ್ನು ಚೆಂದ ಗಾಣುವಂತೆ ಮಾಡಿದ್ದಾರೆ. ಕೃಷಿ ಅಂದ್ರೆ ಏನು ಅನ್ನೋದಕ್ಕೆ ನನಗೆ ಒಂದು ಮಟ್ಟಿಗಿನ ಅರ್ಥ ಸಿಕ್ಕಿದ್ದೇ ಇಲ್ಲಿ.
08 नवंबर 2018 5:04
ತುಂಬಾ ಚೆನ್ನಾಗಿ ಮಾಡಿದ್ದಾರೆ. ಹೋಗುವಾಗ ವಿಚಾರಿಸಿ ಹೋಗಬೇಕು. ಕುರಿ, ಧನಗಳು ಹಾಗು ಮೀನು ಕ್ರಷಿ ಮಾಡಿದ್ದಾರೆ.

एक समीक्षा लिखे



समग्र रेटिंग: