13 मई 2022 2:27
This place has a stores in nearby. Bus will be there not all the time.
There is wheelchair accessible parking is also there. We can drive a car hear.
You can get bus on time.
15 मार्च 2022 14:37
#ತಾಳಿಪಾಡಿ_ಮಠ ದ ಶ್ರೀ #ಲಕ್ಷ್ಮೀ_ವೆಂಕಟರಮಣ ದೇವಸ್ಥಾನಕ್ಕೆ ಹೋಗುವ ದಾರಿಯು ಆರಂಭ ವಾಗುವುದೇ ಇಲ್ಲಿಂದ. ಹಿಂದೆ ಜೈನರ ಆಳ್ವಿಕೆಯ ಕಾಲದಲ್ಲಿ ಇಲ್ಲಿದ್ದ ಒಂದು #ವೇಂಕಟರಮಣ ದೇವಸ್ಥಾನವು ಕಾಲಕ್ರಮದಲ್ಲಿ ಸಂಪೂರ್ಣ ನಶಿಸಿ ಹೋಗಿ ಈಗ್ಗೆ ಸುಮಾರು 15 ವರ್ಷಗಳ ಹಿಂದೆ ಅಂದರೆ 2007 ರಲ್ಲಿ ಇಲ್ಲಿ ಮತ್ತೆ ಹೊಸ ದೇವಸ್ಥಾನವನ್ನು ಕಟ್ಟಿ ಮತ್ತೆ ಶ್ರೀ ವೇಂಕಟರಮಣ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಮೊದಲು ಕಾಲುದಾರಿಯಲ್ಲೇ ಸಾಗಬೇಕಾಗಿದ್ದ ಈ ದೇವಸ್ಥಾನಕ್ಕೆ ಈಗ ವಾಹನ ಸಂಚಾರಕ್ಕೆ ತಕ್ಕ ರಸ್ತೆಯಿದ್ದು ಅದು #ದಾಮಸ್ಕಟ್ಟೆ ಯ ಈ ಬಸ್ ಸ್ಟಾಪ್ ನಿಂದ ಆರಂಭವಾಗುತ್ತದೆ.
22 अगस्त 2019 6:23
Fish is available in one vendor. Can get Kabab and some groceries (2 shops).

एक समीक्षा लिखे



समग्र रेटिंग: