09 दिसंबर 2022 13:51
ಗೂಗಲ್ ಒಂದು ಒಳ್ಳೇಯ ಒಂದು ಆಪ್. ಎಷ್ಟೋ ವಿಚಾರಗಳನ್ನು ಹಂಚಿ ಕೊಳ್ಳಲು ಎಲ್ಲರಿಗೂ ಉಪಯೋಗವಾಗಿದೆ. ಗೂಗಲ್ ಆಪ್ ಸ ನವರಿಗೆ ಕೋಟಿ ಕೋಟಿ ಧನ್ಯವಾದಗಳು.
ನಾನು ಸಮಾಜ ಸೇವಕಿ ಬರಹಗಾರ್ತಿ ಕವಿಯಿತ್ರಿ ಸಾಹಿತಿ ಯಾಗಿ ಸಮಾಜಕ್ಕೆ ಹಾಗೂ ಸಮಾಜದ ಜನರಿಗೆ ಏನಾದರೋ ನನ್ನಿಂದ ಅದ ಸಹಾಯ ಮಾಡುತ್ತಾ ಭಗವಂತ ನನಗೆ ಕೊಟ್ಟ ಈ ಜನ್ಮ್ವನ್ನು ಸಾರ್ಥಕ ಮಾಡಿಕೊಳ್ಳುತ್ತಿನಿ

एक समीक्षा लिखे



समग्र रेटिंग: