12 मार्च 2023 10:38
A small eatery place for the best fish meals and fish fries that reminds of delicious home dishes.
16 अक्टूबर 2022 6:35
ನೀವು ಏನಾದರು ಕಡಿಮೆ ಬೆಲೆಯಲ್ಲಿ,
ಉತ್ತಮವಾದ ಮೀನು ಊಟವನ್ನ ಬಯಸಿದರೆ.
(Eco beach) ಹತ್ತಿರದಲ್ಲಿ,
ದಯವಿಟ್ಟು ಒಮ್ಮೆ ಇಲ್ಲಿ ಉಪಾಹಾರ ಸೇವಿಸಿ ನೋಡಿ. ಕರಾವಳಿ ಶೈಲಿಯ ಅತ್ಯದ್ಭುತ ಮೀನು ಊಟ. ತುಂಬಾ ಒಳ್ಳೆಯ quality, ಮತ್ತು ಉತ್ತಮ
ಸೇವೆ ಒದಗಿಸುತ್ತಾರೆ ಈ ಹೋಟೆಲ್ನವರು

एक समीक्षा लिखे



समग्र रेटिंग: