06 जुलाई 2022 4:22
Don't go here, They calling you based on your just dial search, they dont have many treatments, just refering to others, and taking counultaion fees. ಹೇರ್‌ ಸಂಬಂಧಿತ ಚಿಕಿತ್ಸೆ ಇದೆಯೆಂದು ಫೋನ್‌ ಮಾಡಿದಾಗ ತಿಳಿಸಿದ್ದರು. ಅಲ್ಲಿಗೆ ಹೋದ ಬಳಿಕ ರಿಸೆಪ್ಷನ್‌ ಬಳಿ ಮತ್ತೊಮ್ಮೆ ಈ ಚಿಕಿತ್ಸೆ ಇದೆಯೇ ಎಂದು ಕನ್‌ಫರ್ಮ್‌ ಮಾಡಿಕೊಂಡಾಗ ಹೌದೆಂದು ಹೇಳಿ ಚೀಟಿ ಬರೆದುಕೊಂಡರು, ಮತ್ತೆ ಡಾಕ್ಟರ್‌ ಬಳಿ ಹೋದಾಗ ಡಾ. ಮಧುಸೂಧನ ಅವರು ''ನಮ್ಮಲ್ಲಿ ಈ ಚಿಕಿತ್ಸೆ ಇಲ್ಲ ಹೇರ್‌ಲೈನ್‌ಗೆ ರೆಫರ್‌ ಮಾಡೋದು' ಅಂದ್ರು. ಅಲ್ಲಿ ಬಹುತೇಕ ಚಿಕಿತ್ಸೆ ಹೀಗೆ ರೆಫರೆನ್ಸ್, ಹೀಗೆ ಒಳಗೆ ಹೋಗಿ ಹೊರಗೆ ಬಂದಾಗ ನೀವು ಕನ್ಸಲ್ಟೆಷನ್‌ ಫೀಸ್‌ ಕೊಡಬೇಕು. ದಯವಿಟ್ಟು ಯಾರೂ ಇಲ್ಲಿಗೆ ಹೋಗಬೇಡಿ. Don't go here

एक समीक्षा लिखे



समग्र रेटिंग: