14 अगस्त 2022 15:14
Best Shop in Karkala. We can get anything (stationary items). As name itself says "Student's Corner", students can buy anything what they want including sports items and fancy items
19 जून 2022 22:12
ಇವರ ಹೆಸರು #ಲಿಗೊರಿ_ಡಿ_ಸೋಜಾ. ಮೂಲತಃ ಕಾರ್ಕಳ ತಾಲೂಕಿನ ನಿಟ್ಟೆ ಕಲ್ಲಂಬಾಡಿ ಗ್ರಾಮದ ಇರ್ಪೆಜಡ್ಡು ನಿವಾಸಿ.
ಸಾಮಾನ್ಯ ಕೂಲಿಕಾರ್ಮಿಕರಾಗಿದ್ದ ಇವರು ಒಂದು ವರ್ಷದ ಹಿಂದೆ ಪಾರ್ಶ್ವವಾಯು ಹೊಡೆತಕ್ಕಗೊಳಗಾಗಿ ಹಾಸಿಗೆಯಲ್ಲಿ ಮಲಗಿದ ಸ್ಥಿತಿಯಲ್ಲೇ ಇದ್ದರು, ಹಲವು ಆಸ್ಪತ್ರೆಗಳ ಚಿಕಿತ್ಸೆಯಿಂದಲೂ ಗುಣವಾಗದೇ ಇದ್ದ ಇವರು ಕೆಲ‌ ತಿಂಗಳುಗಳಿಂದ ಎಲ್ಲರಂತೆ ನಡೆದಾಡುತ್ತಿದ್ದಾರೆ ಮಾತ್ರವಲ್ಲ, ಬೈಕ್ ಚಲಾಯಿಸಿಕೊಂಡು ಕೂಡ ಹೋಗುತ್ತಿದ್ದಾರೆ. ಇವರನ್ನು ನೋಡಿದ ಹಲವರಿಗೆ ಅಚ್ಚರಿ ಜೊತೆಗೆ ಆಶ್ಚರ್ಯ
ಹಾಸಿಗೆಯಲ್ಲಿ ಮಲಗಿದ್ದ ವ್ಯಕ್ತಿ ಆದೇಗೆ ಗುಣಮುಖವಾದರು‌ ಎಂದು. ಸ್ವತಃ ಇದರ ಬಗ್ಗೆ ಅವರಲ್ಲಿ ವಿಚಾರಿಸಿದಾಗ ತಿಳಿದುಬಂದ ಸತ್ಯವೇನೆಂದರೆ ಅವರು ಗುಣಮುಖವಾಗಿ ಎಲ್ಲರಂತೆ ಆಗಲು ಅವರೇ ಕಂಡುಹಿಡಿದ ಮದ್ದು ಅಂತೆ.
ಇವರ ತಂದೆ #ಸಲ್ವದೋರ್_ಡಿ_ಸೋಜಾ ವೃತಿಯಲ್ಲಿ ಹಲವು ನೋವು, ನರಸೆಳೆತಗಳಿಗೆ ಮದ್ದು ನೀಡುವ #ದೊಡ್ಡ_ಪಂಡಿತರು ಈಗ ಇವರ‌ ತಂದೆ ವಿಧಿವಶರಾಗಿದ್ದಾರೆ. ತಂದೆಯ ವಿದ್ಯೆಯ ಬಗ್ಗೆ ಗೊತ್ತಿದ್ದರೂ ಇವರು ತಂದೆಯ ವೃತಿಯನ್ನು ಮಾತ್ರ ಮುಂದುವರಿಸಲಿಲ್ಲ, ಆದೃಷ್ಟವೆಂಬತೆ ಇವರು ಹಾಸಿಗೆ ಹಿಡಿದ ಸಂದರ್ಭದಲ್ಲಿ ಇವರ ತಂದೆಯೇ ಕನಸಲ್ಲಿ ಬಂದು ಮದ್ದಿನ ಬಗ್ಗೆ ಮಾಹಿತಿ ನೀಡಿ ಇವರ‌ ಸಮಸ್ಯೆಗೆ ಪರಿಹಾರ ನೀಡಿರುವುದಾಗಿ ತಿಳಿದುಬಂದಿರುವ‌ ಸತ್ಯ.
ಈಗ ಇವರ ಮದ್ದಿನ ವಿಷಯ ತಿಳಿದಿರುವ ಸುತ್ತಮುತ್ತಲಿನ ಊರಿನವರು, ಕಳೆದ 2,3 ವರ್ಷಗಳಿಂದ ಮಲಗಿದ್ದವರೂ ಕೂಡ ಇವರ ಮದ್ದಿನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಎಲ್ಲರಂತೆ ತಮ್ಮ ಕೆಲಸಕಾರ್ಯಗಳನ್ನು ಮಾಡುತ್ತಿದ್ದಾರೆ. ಇವರು ಪಾರ್ಶ್ವವಾಯು ಮಾತ್ರವಲ್ಲದೇ ನರಸೆಳೆತ ಕೈಕಾಲು ಸೆಳೆತ, ಕೈಕಾಲು ಸೊಂಟ, ಬೆನ್ನು ನೋವುಗಳಿಗೆ ಮದ್ದು, ಎಣ್ಣೆ ಕೊಡುತ್ತಿದ್ದು ಸುಮಾರು 1000 ಕ್ಕೂ ಹೆಚ್ಚು ಜನರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು ಸಂಪೂರ್ಣವಾಗಿ ಗುಣಮುಖವಾಗುತ್ತಿದ್ದಾರೆ.
ಮನುಷ್ಯನಿಗೆ ಆರೋಗ್ಯವೇ ಭಾಗ್ಯ, ಆರೋಗ್ಯಕ್ಕಿಂತ ಬೇರೇನೂ ಅಲ್ಲ. ಅದೇನೇ ಆಗಿರಲಿ ತಂದೆಯ ವೃತಿಯನ್ನು ಮುಂದುವರಿಸುತ್ತಿರುವ ಇವರು ಈಗ ಹಲವು ಜನರ ಸಂಕಷ್ಟಗಳಿಗೆ ಅದೇನೋ #ವಿಶೇಷ_ಚೇತನವಾಗಿ ಕಂಡುಬರುತ್ತಿದ್ದಾರೆ.
ಈಗಿನ ಆಧುನಿಕ ಕಾಲದಲ್ಲಿ ಸಣ್ಣ ಪುಟ್ಟ ಖಾಯಿಲೆಗಳಿಗೂ ದೊಡ್ಡ ದೊಡ್ಡ ಆಸ್ಪತ್ರೆಗಳ‌ ಮೆಟ್ಟಿಲು ಹತ್ತುವ ನಾವು ನಮ್ಮ ಸುತ್ತಮುತ್ತಲಿನ ಇಂತಹ ಪಂಡಿತರ ಬಳಿ ಹೋಗಲು ಹಿಂದುಮುಂದು ನೋಡುತ್ತೆವೆ. ನಾವು ನೀವು ಆಸ್ಪತ್ರೆಗಳಿಗೆ ಲಕ್ಷಾಂತರ ಹಣ ವ್ಯಯಿಸುವ ಬದಲು ಇವರ ಬಳಿ ತೆರಳಿ ಕಡಿಮೆ ಖರ್ಚಿನಲ್ಲಿ ಆರೋಗ್ಯವಾಗಿ ಗುಣಮುಖರಾಗಿರೆಂದು ನಮ್ಮ ಕೋರಿಕೆ.
ಹೆಚ್ಚಿನ ಮಾಹಿತಿಗಾಗಿ
Legori D Souza
#ಲಿಗೊರಿ_ಡಿ_ಸೋಜಾ
08 जून 2022 5:49
What a fantastic store. We get everything from here (stationary items) With discounts. This shop is popular in karkala
Every student love this shop including me.
27 अक्टूबर 2021 4:27
Nice store you can get many things there but be sure to know when to visit it can get crowded nowadays. Schools and colleges have started
08 अगस्त 2020 9:06
Not any discounts and exchange of goods available. They will not take any response after taking any items.
16 दिसंबर 2019 3:52
Good stationary shop students can get their stationary more Convineantly shopkeeper is likely more friendly and humble.
03 दिसंबर 2019 7:58
Very gd collection. All sorts of student n college, office stationaries available in good range. Store timings r great. 8am to 8pm on weekdays. Sundays only upto 12noon

एक समीक्षा लिखे



समग्र रेटिंग: