04 मई 2023 2:51
ಸುಮಂಗಲಿ ಸೇವಾ ಆಶ್ರಮದಿಂದ ಅನಾಥ ಹೆಣ್ಣು ಮಕ್ಕಳಿಗೆ ವಿಧ್ಯಾಭ್ಯಾಸ, ಉದ್ಯೋಗ, ಆಸರೆ, ಹಾಗೂ ಮದುವೆಯ ವ್ಯವಸ್ಥೆ ಮಾಡುತ್ತಾರೆ. ಅನೇಕ ಬಡ ಮಕ್ಕಳಿಗೆ ವಿಧ್ಯಾಭ್ಯಾಸಕ್ಕೆ ಸಹಾಯ ಮಾಡುತ್ತಿದ್ದಾರೆ. ಇನ್ನೂ ಅನೇಕ ಸಮಾಜ ಸೇವಾ ಕಾರ್ಯ ಮಾಡುತ್ತಿದ್ದಾರೆ. ಆ ದೇವರು ಅವರಿಗೆ ದೀರ್ಘಾಯುಷ್ಯ ನೀಡಲಿ. ಪ್ರಮೋದ್ ಹೆಗ್ಡೆ.
26 फरवरी 2023 12:46
Hi.would like to give rare used girls clothes. Would this Ashram take clothes?

एक समीक्षा लिखे



समग्र रेटिंग: