05 मार्च 2023 5:23
First of all thanks to you and govt of Karnataka. It's very wonderful project to know easily about science specially for planets and other thoughts of tare Taralaya
01 मार्च 2023 12:15
Wondetful experience to see how we can walk on moon, where there is no gravitational force. Also got knowledge about solar system. Very useful for students
24 फरवरी 2023 16:43
ಕಾರ್ಯಕ್ರಮ ತುಂಬಾ ಚೆನ್ನಾಗಿದೆ ಮಕ್ಕಳಿಗೆ ಗ್ರಹಗಳ ಮತ್ತು ನಕ್ಷತ್ರಗಳ ಕುರಿತು ಉತ್ತಮ ಮಾಹಿತಿ ದೊರಿಯಿತು ತುಂಬಾ ಧನ್ಯವಾದಗಳು
19 फरवरी 2023 2:10
ಮಕ್ಕಳು ಅಭ್ಯಾಸ ಮಾಡುವ ಶಾಲೆಉ ಅಂಗಳದಲ್ಲೆ ತಾರಲಯ ವೀಕ್ಷಣೆ ನಿಜಕ್ಕೂ ಒಂದು ಒಳ್ಳೆಯ ಕಾರ್ಯಕ್ರಮ. ಮಕ್ಕಳಿಗೆ ವಿಜ್ಞಾನದ ವಿಸ್ಮಯಗಳ ನೈಜ ಅನುಭವ ಉಂಟಾಯಿತು. ಎಲ್ಲಾ ಮಕ್ಕಳೂ ಬಹಳ ಆಸಕ್ತಿಯಿಂದ ಕುಳಿತು ವೀಕಗಷಣೆ ಮಾಡಿ ಆನಂದಿಸಿದವು.
ಶಿವಪುತ್ರಪ್ಪ ಯತ್ನಳ್ಳಿ
ಸ. ಹಿ. ಪ್ರಾ. ಶಾಲೆ ಮತ್ತೂರು ತಾ&ಜಿ: - ಕೊಪ್ಪಳ
16 फरवरी 2023 5:35
ಈ ಕಾರ್ಯಕ್ರಮ ತುಂಬಾ ಚೆನ್ನಾಗಿ ದೆ. ಹಳ್ಳಿ ಮಕ್ಕಳಿಗಂತೂ ತುಂಬಾ ಉಪಯೋಗ ವಿದೆ ಏಕೆಂದರೆ ತಾರಲಯ ಕುಳಿತಾಲ್ಲಿಯೇ ನೋಡಬಹುದು. ಉಪಗ್ರಹ, ರಾಕೆಟ್ಗಳ ಮಾದರಿ ನೋಡಬಹುದು.
15 फरवरी 2023 5:55
So good and unbelieving wondrful meaningful programme to village students thanks to department
11 फरवरी 2023 22:46
ನಕ್ಷತ್ರ, ಸೂರ್ಯನ ಕುರಿತು ಇರುವ ಮಾಹಿತಿ ಉತ್ತಮವಾಗಿದೆ ಮತ್ತು ಪರಿಣಾಮಕಾರಿಯಾಗಿದೆ ಆದರೆ ನಮ್ಮ ಶಾಲೆಯ ಮಕ್ಕಳು ಪ್ರಾಥಮಿಕ ಶಾಲೆಯ ಮಕ್ಕಳು ಆಗಿರುವದರಿಂದ ಗ್ರಹಗಳು ಅವುಗಳ ಚಲನೆ ಗ್ರಹಗಳ ಕುರಿತು ಮಾಹಿತಿ ಇದ್ದಿದ್ದಿರೆ ಇನ್ನೂ ಉಪಯುಕ್ತವಾಗಿ ಇರುತಿತ್ತು.
ಧನ್ಯವಾದಗಳು
09 फरवरी 2023 5:02
ತರಾಲಯದಿಂದ ಮಕ್ಕಳಿಗೆ ತುಂಬಾ ಉಪಯೋಗ ವಾಗಿದೆ. ಪ್ರ ತ್ಯ ಕ್ಷ ವಾಗಿ ತೋರಿಸಿ ದ್ದ ಕ್ಕಾ ಗಿ. ಬಹಳ ಅನುಕೂಲ ವಾ ಗಿದೆ.
04 फरवरी 2023 9:01
The program is good and it's very useful to village students then enhance their science knowledge.
Thank you!
01 फरवरी 2023 15:53
ಇಂದು ನಮ್ಮ ಶಾಲೆಗೆ ಸಂಚಾರಿ ತಾರಾಲಯ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಸೊಸೈಟಿ. ವಿಜಯಪುರ ಇವರು ಬಂದು ಗೃಹಗಳು. ನಕ್ಷತ್ರಗಳು ರಾಕೆಟ್ ಉಡಾವಣೆ. ಇತ್ಯಾದಿಗಳ ಬಗ್ಗೆ ತೋರಿಸಿದರು. ಇದು ಮಕ್ಕಳಿಗೆ ತುಂಬಾ ಉಪಯುಕ್ತವಾಗಿತ್ತು.
30 जनवरी 2023 8:52
It's a wonderful experience, it gives a knowledge about universe to all students and teachers, thanks to karnataka science and technology society
Name,: Veena kurnal
Tq/dist: Koppal
School name: Govt higher primary school mattur
29 जनवरी 2023 17:06
ಇವತ್ತಿನ ತಾರಾಲಯದ ವೀಕ್ಷಣೆಯನ್ನು ಮಕ್ಕಳೆಲ್ಲರೂ ಉತ್ಸಾಹದಿಂದ ವೀಕ್ಷಣೆ ಮಾಡಿದರು. ಇದು ಹಳ್ಳಿ ಮಕ್ಕಳಿಗೆ ತುಂಬಾ ಒಳ್ಳೆಯ ಅವಕಾಶ.
28 जनवरी 2023 2:14
ಮಕ್ಕಳಲ್ಲಿ ಸೌರವ್ಯೂಹದ ಕೌತುಕದ ವಿಷಯಗಳನ್ನು ವಿಡಿಯೋ ಮುಖಾಂತರ ಮಕ್ಕಳಿಗೆ ತೋರಿಸುವುದು ತುಂಬಾ ಚೆನ್ನಾಗಿ ಮೂಡಿ ಬಂದಿದೆ
ಇದರಿಂದ ಮಕ್ಕಳಲ್ಲಿ ಗ್ರಹಗಳ ಬಗ್ಗೆ ಕಲ್ಪನೆ ಮೂಡುತ್ತದೆ.
27 जनवरी 2023 20:00
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಯಿಂದ ಬಹಳ ಚೆನ್ನಾಗಿ ಸೌರವ್ಯೂಹದಲ್ಲಿ ಇರುವ ಗ್ರಹಗಳು ಆಕಾಶಕಾಯಗಳು ಮತ್ತು ಧೂಮಕೇತುಗಳು ಬಗ್ಗೆ ಮಕ್ಕಳಿಗೆ ಪರಿಕಲ್ಪನೆ ಮೂಡಿಸಿದರು. ಕರ್ನಾಟಕ ಸರ್ಕಾರಕ್ಕೆಅಭಿನಂದನೆಗಳು
21 जनवरी 2023 1:50
Super, it gives knowledge about universe to all students
Name, Rekha
Tq/dist, Koppal
School name, govt higher primary school mattur
16 जनवरी 2023 20:08
It's amazing projects.it's very helpful to students tq ksteps and varnaaz technologies bangalore such a good programme really appreciate
07 जनवरी 2023 10:35
This is the one of best experience for students they watched and understood about our Galaxy solar system about Earth and moon.this is excellent program for rural area students thankyou very much.
06 जनवरी 2023 8:30
It was really good and informative.
For learners it is easy to understand about planets, stars etc.we all felt as if we are in the sky.
School: GHPS Mattur
TQ/DIST: Koppal
28 दिसंबर 2022 4:57
Good experience to the students & teachers we are known about our solur system very easly

एक समीक्षा लिखे



समग्र रेटिंग: